Malage malage gubbi mari lyrics in kannada

You are currently viewing Malage malage gubbi mari lyrics in kannada

Malage malage gubbi mari lyrics in kannada

Malage malage gubbi mari lyrics in kannada

Lyrics start:

(S1) ಮಲಗೆ ಮಲಗೆ ಗುಬ್ಬಿ ಮರಿ

ಕೊಡಿಸುವೆ ನಿನಗೆ ತುತ್ತೂರಿ

ಮನೆ ದೇ..ವರಾಣೆ ನೆರಳಾ..ಗುತಿನಿ

ಹೆಸರಿಲ್ಲದಿರೊ.. ಬಂಧವೇ

ಜನುಮಾಂತರದ.. ಬಂಧುವೇ

ಅರರೊ ಆರಿರರೋ ಅರರೊ ಆರಿರರೋ

ಅರರೊ ಆರಿರರೋ ಅರರೊ ಆರಿರರೋ

(S2) ಮಲಗೆ ಮಲಗೆ ಗುಬ್ಬಿ ಮರಿ

ಕೊಡಿಸುವೆ ನಿನಗೆ ತುತ್ತೂರಿ

ಮನೆ ದೇ..ವರಾಣೆ ನೆರಳಾ..ಗುತಿನಿ

(S1) ಆ ಬ್ರಹ್ಮ ತೋಚಿದ್ದು ಗೀಚುತಾ..ನಮ್ಮ

ಆ ಮರ್ಮ ಕಂಡೋರು ಇಲ್ಲಿ ಯಾರಮ್ಮ

ಇಲ್ಲಿ ಹುಟ್ಟಿದಂತ ನಮಗೆಲ್ಲ ಸ್ವರ್ಗ ಮೇಲಂತೆ

ಮೇಲೆ ಎಲ್ಲೋ ಇರುವ ದೇವರಿಗೆ ಇಲ್ಲಿ ಗುಡಿಯಂತೆ

ಇಲ್ಲಿ ಹುಟ್ಟಿದಂತ ನಮಗೆಲ್ಲ ಸ್ವರ್ಗ ಮೇಲಂತೆ

ಮೇಲೆ ಎಲ್ಲೋ ಇರುವ ದೇವರಿಗೆ ಇಲ್ಲಿ ಗುಡಿಯಂತೆ

ಚಿತ್ರ ವಿಚಿತ್ರ ಕಣೇ ಲೋಕವೇ

ಅರರೊ ಆರಿರರೋ ಅರರೊ ಆರಿರರೋ

ಅರರೊ ಆರಿರರೋ ಅರರೊ ಆರಿರರೋ

(Both) ಮಲಗೆ ಮಲಗೆ ಗುಬ್ಬಿ ಮರಿ

ಕೊಡಿಸುವೆ ನಿನಗೆ ತುತ್ತೂರಿ

ಮನೆ ದೇ..ವರಾಣೆ ನೆರಳಾ..ಗುತಿನಿ

Lyrics end:


Leave a Reply